ಮಡಿಕೇರಿ, ಡಿ. ೨೯: ಮಡಿಕೇರಿ ಇನ್ನರ್‌ವಿಲ್ ವತಿಯಿಂದ ತಾ. ೨೮ರಂದು ಕದನೂರು ಗ್ರಾಮದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷೆ ದಿವ್ಯಾ ಮುತ್ತಣ್ಣ, ಕಾರ್ಯದರ್ಶಿ ಸ್ವೇತಾ ಪೂಣಚ್ಚ ಅವರೊಂದಿಗೆ ಕದನೂರು ಗ್ರಾಮಸ್ಥರು ಕೈಜೋಡಿಸಿದ್ದು ಸುಮಾರು ಐದು ಕಿಲೋಮೀಟರ್ ಸ್ವಚ್ಛಗೊಳಿಸಲಾಯಿತು.