ಗೋಣಿಕೊಪ್ಪ ವರದಿ, ಡಿ. ೨೭: ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಾಜಿ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬ ಪ್ರಯುಕ್ತ ಕಾವಡಿ ಗ್ರಾಮದಲ್ಲಿರುವ ಕಾಮಧೇನು ಗೋ ಶಾಲೆಯಲ್ಲಿ ಸ್ವಚ್ಛತೆ ಹಾಗೂ ಗೋಪೂಜೆ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಆವರಣದಲ್ಲಿ ಸ್ವಚ್ಚತೆ ಮಾಡಿ, ಅಲ್ಲಿನ ಗೋವುಗಳಿಗೆ ಪೂಜೆ
ಸಲ್ಲಿಸಿ ಗೌರವಿಸಲಾಯಿತು. ೩೦ ಕ್ಕೂ ಹೆಚ್ಚು ಕಾರ್ಯಕರ್ತರುಗಳು ಪಾಲ್ಗೊಂಡರು.
ಈ ಸಂದರ್ಭ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ದರ್ಶನ್ ಜೋಯಪ್ಪ, ಯುವ ಮೋರ್ಚಾ ವೀರಾಜಪೇಟೆ ಮಂಡಲದ ಅಧ್ಯಕಾರ್ಯದರ್ಶಿ ಪ್ರಸಾದ್ ಚೆಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಅಂಜನ್ ಚೆಟ್ಟಳ್ಳಿ, ಸುನಿಲ್ ಹಂಡ್ಲಿ, ಗುಮ್ಮಟಿರ ಚಂಗಪ್ಪ, ವಿನಯ್ ರಾಜ್, ಜಿಲ್ಲಾ ಕಾರ್ಯದರ್ಶಿ ಪ್ರೀತಮ್, ತಾತಂಡ ಹಿತೇಶ್ ವಿರಾಜಪೇಟೆ ಪ್ರ ಕಾರ್ಯದರ್ಶಿ ಭರತ್, ಕಾರ್ಯದರ್ಶಿ ಪ್ರಧಾನ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತ ಜೋಯಪ್ಪ ಮತ್ತಿತರರು ಇದ್ದರು. ಕ್ಷ ಸೋಮೆಯಂಡ ಕವನ್ ಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ