ನಾಪೆೆÇÃಕ್ಲು, ಡಿ. ೨೬ : ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರೊಂದು ಕಾಫಿ ತೋಟದೊಳಗೆ ಪಲ್ಟಿ ಹೊಡೆದು ಮುಗುಚಿಕೊಂಡ ಘಟನೆ ಇಂದು ನಡೆದಿದೆ. ನೆಲಜಿ, ಭಾಗಮಂಡಲ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಕಾರನ್ನು ಚಾಲಿಸುತ್ತಿದ್ದ ಬಿ. ರಾಜ ಕುಂಞಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.