ಮಡಿಕೇರಿ, ಡಿ. 22: ಕೋವಿಡ್‍ಗೆ ಕಾರಣವಾಗುವ ಕೊರೊನಾ ವೈರಸ್‍ನ ನೂತನ ಸ್ವರೂಪವು ಯುನೈಟೆಡ್ ಕಿಂಗ್‍ಡಂನ ಹಲವು ಕಡೆ ಪತ್ತೆಯಾಗಿರುವ ಹಿನ್ನೆಲೆ, ಯುನೈಟೆಡ್ ಕಿಂಗ್‍ಡಂನಿಂದ ತಾ. 7 ಮತ್ತು ನಂತರ ಕೊಡಗು ಜಿಲ್ಲೆಗೆ ಯಾರಾದರು ಆಗಮಿಸಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರ ಮೊಬೈಲ್ ಸಂಖ್ಯೆ 9449843263ಗೆ ಮಾಹಿತಿ ನೀಡಲು ಕೋರಿದೆ.