ಗುಡ್ಡೆಹೊಸೂರು, ಡಿ. 22: ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ನಡೆದ ಮತದಾನದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ಮತದಾರರು ಸುಡು ಬಿಸಿಲಿನಲ್ಲಿ ಮತದಾನ ಮಾಡುವ ದೃಶ್ಯ ಕಂಡುಬಂತು ಗುಡ್ಡೆಹೊಸೂರಿನ ಎಲ್ಲಾ ಬೂತ್‍ಗಳಲ್ಲಿ ಒಟ್ಟು ಶೇ. 85ರಷ್ಟು ಮತದಾನವಾದರೆ ರಸಲ್‍ಪುರ ಬೆಟ್ಟಗೇರಿಯಲ್ಲಿ ಶೇ. 76 ಮತದಾನವಾಗಿದೆ.