ಮಡಿಕೇರಿ, ಡಿ. 20: ಕೊಡಗು ಜಿಲ್ಲಾ ಹಂದಿ ಸಾಕಾಣೆದಾರರ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ ತಾ. 24 ರಂದು ಮಡಿಕೇರಿ ಕೋಟೆ ಮಹಿಳಾ ಸಮಾಜದಲ್ಲಿ ಸಂಘದ ಅಧ್ಯಕ್ಷರಾದ ದೇವಂಡಿರ ಎಂ. ಗಣಪತಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.