ಮಡಿಕೇರಿ, ಡಿ. 19: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯುವ ಸಂಬಂಧ ಮಡಿಕೇರಿ ತಾಲೂಕಿಗೊಳಪಡುವ ವಣಚಲು ಮತ್ತು ಕಾಲೂರು ನಕ್ಸಲ್ ಬೂತ್ಗಳಿಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಪರಿಶೀಲನೆ ನಡೆಸಿದರು.