ಮಡಿಕೇರಿ, ಡಿ. 18: ಮಡಿಕೇರಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಮಹಾಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಪಾನಿಕುಟ್ಟೀರ ಕೆ. ಕುಟ್ಟಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳು ಈ ಹಿಂದಿನಂತೆ ಮಾಜಿ ಅಧ್ಯಕ್ಷ ಬಿ.ಎ. ಆನಂದ ಅವರು ನೂತನ ಅಧ್ಯಕ್ಷ ಪಾನಿಕುಟ್ಟೀರ ಕೆ. ಕುಟ್ಟಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು.