ಮಡಿಕೇರಿ, ಡಿ. 17: 7ನೇ ಹೊಸಕೋಟೆಯ ಕಲ್ಲುಕೋರೆಯ ಭದ್ರಕಾಳಿ ದೇವಾಲಯದಲ್ಲಿ ತಾ. 20 ರಂದು ಶ್ರೀ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಶ್ರೀ ನಾಗದೇವರಿಗೆ 9 ರಿಂದ 10.30 ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಪೂಜಾ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.