ಮಡಿಕೇರಿ, ಡಿ. 17: ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಮಹಾಸಭೆ ಯನ್ನು ಏಪ್ರಿಲ್ ತಿಂಗಳಿಗೆ ಮುಂದೂಡಲಾಗಿದೆ. ತಾ. 20 ರಂದು ನಡೆಯಬೇಕಿದ್ದ ಸಭೆ ಯನ್ನು ಕೋವಿಡ್ ಹಾಗೂ ಚುನಾವಣೆ ಹಿನ್ನೆಲೆ 2021 ರ ಏಪ್ರಿಲ್ ತಿಂಗಳಂದು ನಡೆಸಲು ತೀರ್ಮಾನಿ ಸಲಾಗಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.