ಮಡಿಕೇರಿ, ಡಿ.16 : ವೀರಾಜಪೇಟೆ ತಾಲೂಕು ವ್ಯಾಪ್ತಿಯ 35 ಗ್ರಾಮ ಪಂಚಾಯ್ತಿಯ 324 ಸ್ಥಾನಗಳಿಗೆ 1186 ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಅನುಸೂಚಿತ ಜಾತಿ ಸಾಮಾನ್ಯ ಕ್ಷೇತ್ರಕ್ಕೆ 46, ಮಹಿಳಾ ಮೀಸಲು ಕ್ಷೇತ್ರಕ್ಕೆ 91, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರಕ್ಕೆ 92, ಮಹಿಳಾ ಮೀಸಲು ಕ್ಷೇತ್ರಕ್ಕೆ 122, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರಕ್ಕೆ 43, ಮಹಿಳಾ ಮೀಸಲು ಕ್ಷೇತ್ರಕ್ಕೆ 77, ಹಿಂದುಳಿದ ವರ್ಗ (ಬಿ) ಸಾಮಾನ್ಯ ಕ್ಷೇತ್ರಕ್ಕೆ 38, ಮಹಿಳಾ ಕ್ಷೇತ್ರಕ್ಕೆ 8, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರಕ್ಕೆ 458, ಮಹಿಳಾ ಮೀಸಲು ಕ್ಷೇತ್ರಕ್ಕೆ 211 ನಾಮಪತ್ರಗಳು ಸ್ವೀಕೃತವಾಗಿದೆ.