ಮಡಿಕೇರಿ, ಡಿ. 9: ಮಾದಾಪುರದಲ್ಲಿ ತಾ. 9ರಂದು ಅಪರಾಧ ತಡೆ ಮಾಸಾಚರಣೆ ನಡೆಯಿತು. ಎಎಸ್‍ಐ ಪೊನ್ನಪ್ಪ ಹಾಗೂ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.