ಗುಡ್ಡೆಹೊಸೂರು, ಡಿ. 7: ಗುಡ್ಡೆಹೊಸೂರು ಬೊಳ್ಳೂರು ಮತ್ತು ಬಸವನಹಳ್ಳಿ ಶಾಖೆಗಳ ಸಹಯೋಗ ದೊಂದಿಗೆ ಗುಡ್ಡೆಹೊಸೂರಿನ ಸರಕಾರಿ ಪ್ರಾಥಮಿಕ ಶಾಲಾ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಅಧಿಕ ಮಂದಿ ಸ್ವಯಂ ಸೇವಕರು ಹಾಜರಿದ್ದರು.