ವೀರಾಜಪೇಟೆ ವರದಿ, ನ. 24: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ತೆರ್ಮೆಕಾಡುವಿನಲ್ಲಿರುವ ಗೋಮಾಳ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಳಿಕೆಯಾಗಿರುವ 15.12 ಎಕರೆ ಜಾಗಕ್ಕೆ ತಾಲೂಕು ಆಡಳಿತ ಬೇಲಿ ಹಾಕುವ ಮೂಲಕ ಅದರ ಸಂರಕ್ಷಣೆಗೆ ಕ್ರಮಕೈಗೊಂಡಿದೆ. ತಹಶೀಲ್ದಾರ್ ನಂದೀಶ್ ಅವರ ನೇತೃತ್ವದಲ್ಲಿ ಇಂದು ಸ್ಥಳದಲ್ಲಿ ಹಲವು ಸ್ಥಳೀಯರ ಸಹಿತವಾಗಿ ಅಧಿಕಾರಿ ವರ್ಗದವರು ಕರಸೇವೆಯ ಮೂಲಕ ಈ ಜಾಗಕ್ಕೆ ಬೇಲಿ ಹಾಕಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.ಜಿಲ್ಲೆಯಲ್ಲಿ ಗೋಮಾಳ ಜಾಗವನ್ನು ಯಾರಿಗೂ ಮಂಜೂರು ಮಾಡುವಂತಿಲ್ಲ. ಆದರೆ ತೆರ್ಮೆಕಾಡುವಿನ ಸುಮಾರು 89 ಎಕರೆ ಜಾಗದ ಪೈಕಿ ಹಲವು ಎಕರೆಯನ್ನು ವಿವಿಧ ಇಲಾಖೆಗಳಿಗೆ ಸೇರಿದಂತೆ ವೀರಾಜಪೇಟೆ ವರದಿ, ನ. 24: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ತೆರ್ಮೆಕಾಡುವಿನಲ್ಲಿರುವ ಗೋಮಾಳ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಳಿಕೆಯಾಗಿರುವ 15.12 ಎಕರೆ ಜಾಗಕ್ಕೆ ತಾಲೂಕು ಆಡಳಿತ ಬೇಲಿ ಹಾಕುವ ಮೂಲಕ ಅದರ ಸಂರಕ್ಷಣೆಗೆ ಕ್ರಮಕೈಗೊಂಡಿದೆ. ತಹಶೀಲ್ದಾರ್ ನಂದೀಶ್ ಅವರ ನೇತೃತ್ವದಲ್ಲಿ ಇಂದು ಸ್ಥಳದಲ್ಲಿ ಹಲವು ಸ್ಥಳೀಯರ ಸಹಿತವಾಗಿ ಅಧಿಕಾರಿ ವರ್ಗದವರು ಕರಸೇವೆಯ ಮೂಲಕ ಈ ಜಾಗಕ್ಕೆ ಬೇಲಿ ಹಾಕಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.ಜಿಲ್ಲೆಯಲ್ಲಿ ಗೋಮಾಳ ಜಾಗವನ್ನು ಯಾರಿಗೂ ಮಂಜೂರು ಮಾಡುವಂತಿಲ್ಲ. ಆದರೆ ತೆರ್ಮೆಕಾಡುವಿನ ಸುಮಾರು 89 ಎಕರೆ ಜಾಗದ ಪೈಕಿ ಹಲವು ಎಕರೆಯನ್ನು ವಿವಿಧ ಇಲಾಖೆಗಳಿಗೆ ಸೇರಿದಂತೆ ವೀರಾಜಪೇಟೆ ವರದಿ, ನ. 24: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ತೆರ್ಮೆಕಾಡುವಿನಲ್ಲಿರುವ ಗೋಮಾಳ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಳಿಕೆಯಾಗಿರುವ 15.12 ಎಕರೆ ಜಾಗಕ್ಕೆ ತಾಲೂಕು ಆಡಳಿತ ಬೇಲಿ ಹಾಕುವ ಮೂಲಕ ಅದರ ಸಂರಕ್ಷಣೆಗೆ ಕ್ರಮಕೈಗೊಂಡಿದೆ. ತಹಶೀಲ್ದಾರ್ ನಂದೀಶ್ ಅವರ ನೇತೃತ್ವದಲ್ಲಿ ಇಂದು ಸ್ಥಳದಲ್ಲಿ ಹಲವು ಸ್ಥಳೀಯರ ಸಹಿತವಾಗಿ ಅಧಿಕಾರಿ ವರ್ಗದವರು ಕರಸೇವೆಯ ಮೂಲಕ ಈ ಜಾಗಕ್ಕೆ ಬೇಲಿ ಹಾಕಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.

ಜಿಲ್ಲೆಯಲ್ಲಿ ಗೋಮಾಳ ಜಾಗವನ್ನು ಯಾರಿಗೂ ಮಂಜೂರು ಮಾಡುವಂತಿಲ್ಲ. ಆದರೆ ತೆರ್ಮೆಕಾಡುವಿನ ಸುಮಾರು 89 ಎಕರೆ ಜಾಗದ ಪೈಕಿ ಹಲವು ಎಕರೆಯನ್ನು ವಿವಿಧ ಇಲಾಖೆಗಳಿಗೆ ಸೇರಿದಂತೆ ಗ್ರಾಮಸ್ಥರು ತಹಶೀಲ್ದಾರ್ ನೇತೃತ್ವದ ತಂಡದೊಂದಿಗೆ ಸಹಕರಿಸಿದರು. ಹಿಂದೂ ಸಂಘಟನೆಗಳ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಆರ್ಜಿ ಪಂಚಾಯಿತಿ ವ್ಯಾಪ್ತಿಗೆ ಬರುವ ಗೋಮಾಳದ ಜಾಗವನ್ನು ಎಲ್ಲರನ್ನು ಒತ್ತುವರಿಯಿಂದ ತೆರವುಗೊಳಿಸಿ ಯಥಾ ಸ್ಥಿತಿಯಲ್ಲಿ ಕಾಪಾಡುವುದಾಗಿ ಗೋಮಾಳ ಸಂರಕ್ಷಣಾ ಹೋರಾಟ ಸಮಿತಿಗೆ ತಹಶೀಲ್ದಾರ್ ನಂದೀಶ್ ಅವರು ಇದೇ ಸಂದರ್ಭದಲ್ಲಿ ಲಿಖಿತ ಭರವಸೆ ನೀಡಿದರು.

ಗೋಮಾಳವನ್ನು ಸಂರಕ್ಷಿಸಿ ಬೇಲಿ ಹಾಕುವ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್. ಬಿಜೆಪಿ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಚೆಕ್ಕೇರ ಮನು, ಗೋಮಾಳ ಸಂರಕ್ಷಣಾ ಸಮಿತಿಯ ಸಂಚಾಲಕ ಎಂ.ಎಂ.ರವೀಂದ್ರ, ಸಮಿತಿಯ ಪುರುಷೋತ್ತಮ್, ರಾಮಯ್ಯ, ಬಿಜೆಪಿಯ ತಾಲೂಕು ಸಮಿತಿ ಅಧ್ಯಕ್ಷ ಚಲನ್ ಕುಮಾರ್ ರೆವಿನ್ಯೂ ಅಧಿಕಾರಿ ಪಳಂಗಪ್ಪ ಪ್ರಕಾಶ್ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು. ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಪೊಲೀಸ್ ಸಿಬ್ಬಂದಿಗಳೊಂದಿಗೆ ಬಂದೋಬಸ್ತ್‍ನಲ್ಲಿದ್ದರು.