ಗೋಣಿಕೊಪ್ಪ, ನ. 24: ಮಳೆಗಾಲದಲ್ಲಿ ದ್ವೀಪವಾಗಿ ಗ್ರಾಮಸ್ಥರ ಆತಂಕಕ್ಕೆ ಕಾರಣ ಗೋಣಿಕೊಪ್ಪ, ನ. 24: ಮಳೆಗಾಲದಲ್ಲಿ ದ್ವೀಪವಾಗಿ ಗ್ರಾಮಸ್ಥರ ಆತಂಕಕ್ಕೆ ಕಾರಣ ಹೊಸ ರೂಪ ಪಡೆಯುವ ಸೌಭಾಗ್ಯ ದೊರೆತಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.1960 ರಲ್ಲಿ ನೆಹರು ಕಾಲದಲ್ಲಿ ಮಲ್ಲೂರು ಗ್ರಾಮದ ನಿವಾಸಿ ರಾಜ್ಯ ಸರ್ಕಾರದ ಎಂಎಲ್‍ಎ ಆಗಿದ್ದ ಅಜ್ಜಿಕುಟ್ಟಿರ ಅಪ್ಪಣ್ಣ ಅವರ ವಿಶೇಷ ಪರಿಶ್ರಮದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದ್ದು 60 ವರ್ಷಗಳು ಕಳೆದಿದೆ. ಇದೀಗ ಸೇತುವೆ ಶಿಥಿಲಾವಸ್ಥೆ ತಲುಪಿತ್ತು.ಪ್ರತಿ ವರ್ಷದ ಮಳೆಗಾಲದಲ್ಲಿ ಲಕ್ಷ್ಮಣತೀರ್ಥ ನದಿಯು ತುಂಬಿ ಹರಿಯುವ ರಭಸಕ್ಕೆ ಸೇತುವೆ ಹೊಸ ರೂಪ ಪಡೆಯುವ ಸೌಭಾಗ್ಯ ದೊರೆತಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
1960 ರಲ್ಲಿ ನೆಹರು ಕಾಲದಲ್ಲಿ ಮಲ್ಲೂರು ಗ್ರಾಮದ ನಿವಾಸಿ ರಾಜ್ಯ ಸರ್ಕಾರದ ಎಂಎಲ್‍ಎ ಆಗಿದ್ದ ಅಜ್ಜಿಕುಟ್ಟಿರ ಅಪ್ಪಣ್ಣ ಅವರ ವಿಶೇಷ ಪರಿಶ್ರಮದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದ್ದು 60 ವರ್ಷಗಳು ಕಳೆದಿದೆ. ಇದೀಗ ಸೇತುವೆ ಶಿಥಿಲಾವಸ್ಥೆ ತಲುಪಿತ್ತು.
ಪ್ರತಿ ವರ್ಷದ ಮಳೆಗಾಲದಲ್ಲಿ ಲಕ್ಷ್ಮಣತೀರ್ಥ ನದಿಯು ತುಂಬಿ ಹರಿಯುವ ರಭಸಕ್ಕೆ ಸೇತುವೆ ವರ್ಷಗಳಲ್ಲಿ ಹಲವು ಬಾರಿ ಸರ್ಕಾರ ಬದಲಾದುದರಿಂದ ಬಂದಂತಹ ಅನುದಾನವು ಮತ್ತೆ ಸರ್ಕಾರಕ್ಕೆ ಹಿಂದಿರುಗುವ ಪರಿಣಾಮದಿಂದ ಗ್ರಾಮಸ್ಥರು ನಿರಾಸೆಗೆ ಒಳಗಾಗಿದ್ದರು.
ಇದೀಗ ಸ್ಥಳೀಯ ಶಾಸಕ ಕೆ.ಜಿ. ಬೋಪ್ಪಯ್ಯ ಅವರ ಪ್ರಯತ್ನದಿಂದ ರೂ. 10 ಕೋಟಿ 50 ಲಕ್ಷ ಅನುದಾನ ಮಲ್ಲೂರು ನೂತನ ಸೇತುವೆ ನಿರ್ಮಾಣಕ್ಕೆ ದೊರೆತಿದೆ.
ಈ ಮೂಲಕ ಗ್ರಾಮಸ್ಥರ 15 ವರ್ಷಗಳ ಬೇಡಿಕೆ ಈಡೇರುತ್ತಿದೆ. ಹಿಂದೆ ಇದ್ದ ಸೇತುವೆಗಿಂತ ಹೆಚ್ಚಿನ ಪ್ರಮಾಣದಲ್ಲಿ
ಗ್ರಾಮದ ಬಹು ಬೇಡಿಕೆಯ ಸೇತುವೆ ಇದು. ಈ ಸೇತುವೆಯ ನಿರ್ಮಾಣದಿಂದ ಇಲ್ಲಿನ ಜನತೆ ಮಳೆಗಾಲದಲ್ಲಿ ಪಡುವ ಸಂಕಷ್ಟದಿಂದ ಪಾರಾಗುತ್ತಾರೆ.
ಗ್ರಾ.ಪಂ. ಮಾಜಿ ಸದಸ್ಯ ಚೆಕ್ಕೆರ ಸೂರ್ಯ ಅಯ್ಯಪ್ಪ ಅವರ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ.
- ಮಾಚಂಗಡ ಸುಜಾ ಪೂಣಚ್ಚ
ಹದಿನೈದು ವರ್ಷಗಳ ಸತತವಾಗಿ ಹೋರಾಟದ ಪರಿಣಾಮ ಹಾಗೂ ನಮ್ಮ ಶಾಸಕರ ಗ್ರಾಮ ಅಭಿವೃದ್ಧಿಗೆ ಮಾಡುವ ಕಾಯಕದ ಫಲವಾಗಿ ಈ ಮೊತ್ತದ ಅನುದಾನ ಸೇತುವೆ ನಿರ್ಮಾಣಕ್ಕೆ ದೊರೆತ್ತಿದೆ. ಸ್ಥಳೀಯ ನಿವಾಸಿ ಚಕ್ಕೇರ ಸೂರ್ಯರವರ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ.
- ಚಿಮ್ಮಣಮಾಡ ಕೃಷ್ಣ ಗಣಪತಿ