ಗೋಣಿಕೊಪ್ಪ ವರದಿ, ನ. 19: ನಿಟ್ಟೂರು ಗ್ರಾ.ಪಂ. ಜಮಾಬಂದಿ ಕಾರ್ಯಕ್ರಮ ತಾ.20ರಂದು (ಇಂದು) ಮಧ್ಯಾಹ್ನ 12.30 ಗಂಟೆಗೆ ಆಡಳಿತ ಅಧಿಕಾರಿ ಡಾ. ಎ. ಬಿ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ಕಾರ್ಮಾಡು ಸಮುದಾಯ ಭವನದಲ್ಲಿ ನಡೆಯಲಿದೆ. ನೋಡಲ್ ಅಧಿಕಾರಿ ಯಾಗಿ ಡಾ. ಭವಿಷ್ಯತ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.