ಮಡಿಕೇರಿ, ನ. 14: ತಾ. 14 ರಂದು ಬಿ. ಶೆಟ್ಟಿಗೇರಿ, ಕುತ್ತುನಾಡು ಪೂಪಾಳಿ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ನಡೆಯಿತು.
ಕೊಡವರಿಗೆ ಬುಟಕಟ್ಟು ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಸಿ.ಎನ್.ಸಿ. ಅಧ್ಯಕ್ಷ ಮಡಿಕೇರಿ, ನ. 14: ತಾ. 14 ರಂದು ಬಿ. ಶೆಟ್ಟಿಗೇರಿ, ಕುತ್ತುನಾಡು ಪೂಪಾಳಿ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ನಡೆಯಿತು.
ಕೊಡವರಿಗೆ ಬುಟಕಟ್ಟು ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಸಿ.ಎನ್.ಸಿ. ಅಧ್ಯಕ್ಷ ಭೀಮಯ್ಯ, ನಾಚಪ್ಪ ಅವರ ಹೋರಾಟಕ್ಕೆ ಕುತ್ತುನಾಡು ಜನತೆಯ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದರು. ಸಭೆಯಲ್ಲಿ ನಾಡು ತಕ್ಕರಾದ ಪಂದಿಮಾಡ ರಮೇಶ್, ಕಡೇಮಾಡ ಕಮಲ ಕಾಶಿ, ಚೇರಂಡ ಪೂಣಚ್ಚ, ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.