ಮಡಿಕೇರಿ, ನ. 14: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ. ಶೆಟ್ಟಿಗೇರಿ, ತಾವಳಗೇರಿ, ಈಸ್ಟ್ ನೆಮ್ಮಲೆ, ವೆಸ್ಟ್ ನೆಮ್ಮಲೆ ಮತ್ತು ಹರಿಹರ ಗ್ರಾಮ ವ್ಯಾಪ್ತಿಯ ಪೌತಿ ಖಾತೆ ಆಂದೋಲನವನ್ನು ತಾ. 17 ರಂದು ಪೂರ್ವಾಹ್ನ 11 ಗಂಟೆಗೆ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಗುವುದು.