ಮಡಿಕೇರಿ, ನ.11: ಮೇಕೇರಿಯಲ್ಲಿ ತಾ.12 ರಂದು (ಇಂದು) ನಡೆಯಬೇಕಿದ್ದ ಮೇಕೇರಿ ಮತ್ತು ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮವನ್ನು ಕಾರಣಾಂತರ ಗಳಿಂದ ಮುಂದೂಡಲಾಗಿದೆ ಎಂದು ಮೇಕೇರಿ ಗ್ರಾ.ಪಂ.ಆಡಳಿತಾಧಿಕಾರಿ ತಿಳಿಸಿದ್ದಾರೆ.