ಮಡಿಕೇರಿ, ನ. 10: ವಿವಿಧ ಕಂಪೆನಿಗಳ ತಂಪು ಪಾನೀಯಗಳನ್ನು ತಮಿಳುನಾಡಿನಿಂದ ಕಲ್ಲಡ್ಕಕ್ಕೆ ಸಾಗಿಸುತ್ತಿದ್ದ ಲಾರಿ (ಟಿ.ಎನ್. 52 ಡಿ. 8965) ಜೋಡುಪಾಲದಲ್ಲಿ ಮಗುಚಿ ಬಿದ್ದ ಘಟನೆ ತಾ. 9 ರಂದು ನಡೆದಿದೆ. ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.