ಮಡಿಕೇರಿ, ಅ. 29: ಬಿಳಿಗೇರಿ ಗ್ರಾಮ ಬಕ್ಕಬಾಣೆ ಪೈಸಾರಿಯ ಸುಂದರ ಪಿ. ಕೆ., (ಗಿರೀಶ್) ಹಾಗೂ ಸುನೀತಾ ಪಿ. ಎಸ್. ದಂಪತಿಗಳ ಪುತ್ರಿ ಕವನ ಪಿ. ಎಸ್. ಅವರನ್ನು ಸನ್ಮಾನಿಸಲಾಯಿತು. ಹಾಕತ್ತೂರು ಪ್ರೌಢಶಾಲೆಯಲ್ಲಿ ಓದಿ 10ನೇ ತರಗತಿಯಲ್ಲಿ 2019-20ನೇ ಸಾಲಿನ ಪರೀಕ್ಷೆಯಲ್ಲಿ 94.4% ಅಂಕಗಳಿಸಿ ಸರಕಾರಿ ಶಾಲೆಗಳಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದು, ಇವರನ್ನು ಕಂಡಿಮಕ್ಕಿ ಅರಮನೆ ಪಾಲೇರ ಆಯುಧ ಪೂಜಾ ಸಮಿತಿಯಿಂದ ಸನ್ಮಾನಿಸಲಾಯಿತು.