ಮಡಿಕೇರಿ, ಅ. 26: ಮಡಿಕೇರಿಯ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30ರಂದು ಈದ್ ಮಿಲಾದ್ ಮತ್ತು 31ರಂದು ಮಾಸಿಕ ಲೆಕ್ಕತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.