ಕುಶಾಲನಗರ, ಅ.26: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ರಾತ್ರಿ ವೇಳೆ ಕಳವು ಮಾಡಿರುವ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.

ಇಲ್ಲಿನ ಗೌಡ ಸಮಾಜ ಬಳಿ ಗೋಪಿ ಅವರಿಗೆ ಸೇರಿದ ಮಾರುತಿ ಅಲ್ಟೋ (ಏಂ01ಒಅ 5958) ಕಾರನ್ನು ಮನೆಯ ಹೊರಗಡೆ ನಿಲ್ಲಿಸಲಾಗಿತ್ತು. ರಾತ್ರಿ ಕಾರಿನ ಎರಡು ಟಯರ್‍ಗಳನ್ನು ಬಿಚ್ಚಿ ಕಳವು ಮಾಡಲಾಗಿದೆ ಎಂದು ಕಾರು ಮಾಲೀಕ ಗೋಪಿ ಕುಶಾಲನಗರ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.