ವೀರಾಜಪೇಟೆ, ಅ. 26: ವೀರಾಜಪೇಟೆ ತಾಲೂಕು, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ಬಿ. ಶೆಟ್ಟಿಗೇರಿ-ಕೊಂಗಣ ವಾರ್ಡ್‍ಗಳ ವಾರ್ಡ್ ಸಭೆ ತಾ. 28 ರಂದು ಪೂರ್ವಾಹ್ನ 10 ಗಂಟೆಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ಕುಟ್ಟಂದಿ ವಾರ್ಡ್‍ನ ವಾರ್ಡ್ ಸಭೆ ಅಪರಾಹ್ನ 12 ಗಂಟೆಗೆ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಲವೀನ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.