ಶನಿವಾರಸಂತೆ, ಅ. 23: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ ಸವ್ಯಸಾಚಿ ಎಂಬವರ ತೋಟದಿಂದ ಬೀಟಿ ಮರಗಳನ್ನು ಅಕ್ರಮವಾಗಿ ಶನಿವಾರಸಂತೆ, ಅ. 23: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ ಸವ್ಯಸಾಚಿ ಎಂಬವರ ತೋಟದಿಂದ ಬೀಟಿ ಮರಗಳನ್ನು ಅಕ್ರಮವಾಗಿ ಶನಿವಾರಸಂತೆ, ಅ. 23: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ ಸವ್ಯಸಾಚಿ ಎಂಬವರ ತೋಟದಿಂದ ಬೀಟಿ ಮರಗಳನ್ನು ಅಕ್ರಮವಾಗಿ ಕೊಂಡಿದ್ದಾರೆ. ಟಾರ್ಪಲ್ ತೆಗೆದಾಗ ಮರ ಪತ್ತೆಯಾಗಿದ್ದು, ಈ ವೇಳೆ ಚಾಲಕ ಎಂ.ಬಿ. ಸ್ವಾಮಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಸವ್ಯಸಾಚಿ ತಲೆಮರೆಸಿ ಕೊಂಡಿದ್ದು, ಇಲಾಖೆಯ ಅಧಿಕಾರಿ ಗಳು ಕಾನೂನು ಕ್ರಮ ಜರುಗಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ವಲಯಾಧಿಕಾರಿ ಪ್ರಜ್ವಲ್ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್, ಲೋಹಿತ್, ಜಯಕುಮಾರ್, ಕೃಷ್ಣಪ್ಪ, ಭರತ್, ನಾಗೇಶ್, ಶಿವ, ಕಾರ್ತಿಕ್, ಹರೀಶ್ ಪಾಲ್ಗೊಂಡಿದ್ದರು.