ಸೋಮವಾರಪೇಟೆ, ಅ. 20: ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದ ಪ್ರಯುಕ್ತ ಮಹಿಳೆಯರಿಂದ ಗಂಗೆ ಪೂಜೆ ನೆರವೇರಿತು.