ಮಡಿಕೇರಿ, ಅ. 20: ಕೊಡಗು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಪಶು ವೈದ್ಯಕೀಯ ಇಲಾಖೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ನವೆಂಬರ್ 1 ರಂದು ಮಡಿಕೇರಿ ತಾಲೂಕಿನ ಬೇಂಗೂರು, ಅರಪಟ್ಟು, ಕಗ್ಗೋಡ್ಲು. ಸೋಮವಾರಪೇಟೆ ತಾಲೂಕಿನ ರಂಗಸಮುದ್ರ, 7ನೇ ಹೊಸಕೋಟೆ, ದುಡಳ್ಳಿ, ಚೀಕನಳ್ಳಿ, ಬೆಳ್ಳಾರಳ್ಳಿ, ತೋಳೂರುಶೆಟ್ಟಳ್ಳಿ. ನ. 2 ರಂದು ಮಡಿಕೇರಿ ತಾಲೂಕಿನ ಕೊಳಗದಾಳು, ಕೋಕೇರಿ, ಮೇಕೇರಿ. ವೀರಾಜಪೇಟೆ ತಾಲೂಕಿನ ರುದ್ರಗುಪ್ಪೆ, ಬಿಳುಗುಂದ, ಬೇಗೂರು, ನಲ್ಲೂರು. ಸೋಮವಾರಪೇಟೆ ತಾಲೂಕಿನ ಮಾವಿನಹಳ್ಳ ಅರಣ್ಯ, 7ನೇ ಹೊಸಕೋಟೆ, ಚೌಡೇನ ಹಳ್ಳಿ, ಸಿಡಿಗಳಲೆ, ತೋಳೂರು ಶೆಟ್ಟಳ್ಳಿ, 3 ರಂದು ಮಡಿಕೇರಿ ತಾಲೂಕಿನ ಕೊಳಗದಾಳು, ಕೊಳಕೇರಿ, ಮೇಕೇರಿ.

ವೀರಾಜಪೇಟೆ ತಾಲೂಕಿನ ರುದ್ರಗುಪ್ಪೆ, ನಲ್ವತ್ತೋಕ್ಲು, ಕಿರುಗೂರು, ಗೋಣಿಕೊಪ್ಪ. ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ, 7ನೇಹೊಸಕೋಟೆ, ಗೋಪಾಲಪುರ, ಕೂತಿ, 4 ರಂದು ಮಡಿಕೇರಿ ತಾಲೂಕಿನ ಬಿ ಬಾಡಗ, ಕೊಳಕೇರಿ, ಮದೆ, ಗೋಳಿಕಟ್ಟೆ, ಗಬ್ಬಲಡ್ಕ ಬಾಣೆ, ಈಶ್ವರ ಮಾದುರಪ್ಪ ದೇವಸ್ಥಾನ ಸುತ್ತಮುತ್ತ. ವೀರಾಜಪೇಟೆ ತಾಲೂಕಿನ ವಿ. ಬಾಡಗ, ಪುಲಿಯೇರಿ, ಮತ್ತೂರು, ಕೈಕೇರಿ. ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ, ಅತ್ತೂರು ನಲ್ಲೂರು, ಹಿತ್ತಲಕೇರಿ, ಮುಳ್ಳೂರು, ತಲ್ತಾರೆಶೆಟ್ಟಳ್ಳಿ, ನ. 5 ರಂದು ಮಡಿಕೇರಿ ತಾಲೂಕಿನ ಬಿ. ಬಾಡಗ, ಬೇತು, ಮದೆ, ಬೆಳಕುಮಾನಿ, ಮದೆಟೌನ್, ಕರ್ತೋಜಿ ಸುತ್ತಮುತ್ತ. ವೀರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ, ಕಣ್ಣಂಗಾಲ, ಅರುವತ್ತೋಕ್ಲು. ಸೋಮವಾರಪೇಟೆ ತಾಲೂಕಿನ ಹುಲುಸೆ, ಹೇರೂರು, ನಿಡ್ತ, ಶಾಂತಳ್ಳಿ, ನ. 6 ರಂದು ಮಡಿಕೇರಿ ತಾಲೂಕಿ ಕೋಪಟ್ಟಿ, ಬೇತು, ಕಾಟಕೇರಿ, ತಾಳತ್ತಮನೆ, ಭಾಗಮಂಡಲ ರಸ್ತೆ, ಉಡೋತ್ತು ಸುತ್ತಮುತ್ತ. ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ, ಹಚ್ಚಿನಾಡು, ಎಡೂರು, ಬೈರಂಬಾಡ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಹೇರೂರು, ಮೆಣಸ, ಅಭಿಮಂಠ, ನ. 7 ರಂದು ಮಡಿಕೇರಿ ತಾಲೂಕಿನ ಕೋಪಟ್ಟಿ, ನಾಪೋಕ್ಲು, ಕಾಟಕೇರಿ ಅವಂದೂರು ರಸ್ತೆ, ಮಂಗಳೂರು ರಸ್ತೆ, ಭದ್ರಕಾಳಿ ದೇವಸ್ಥಾನ ಸುತ್ತಮುತ್ತ. ವೀರಾಜಪೇಟೆ ತಾಲೂಕಿನ ಅರಮೇರಿ, ಹಾಲುಗುಂದ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಹೇರೂರು, ಅಂಕನಳ್ಳಿ, ಬೆಟ್ಟದಳ್ಳಿ, 8 ರಂದು ಮಡಿಕೇರಿ ತಾಲೂಕಿನ ಸಿಂಗತ್ತೂರು, ನಾಪೋಕ್ಲು, ಪೆರಾಜೆ. ಸೋಮವಾರಪೇಟೆ ತಾಲೂಕಿನ ತೊರೆನೂರು, ಚೇರಳ ಶ್ರೀಮಂಗಲ, ಬೆಟ್ಟದಳ್ಳಿ.

ನ. 9 ರಂದು ಮಡಿಕೇರಿ ತಾಲೂಕಿನ ಸಿಂಗತ್ತೂರು, ಹೊದವಾಡ, ಪೆರಾಜೆ. ವೀರಾಜಪೇಟೆ ತಾಲೂಕಿನ ಮೈತಾಡಿ, ಕೊಳತೋಡು, ಬೈಗೋಡು. ಸೋಮವಾರಪೇಟೆ ತಾಲೂಕಿನ ತೊರೆನೂರು, ಈರಳವಳಮುಡಿ, ಮೈಲಾಥಪುರ, ಕುಂದಳ್ಳಿ, ನ. 10 ರಂದು ಮಡಿಕೇರಿ ತಾಲೂಕಿನ ಸಂಪಾಜೆ, ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು, ಸೋಮವಾರಪೇಟೆ ತಾಲೂಕಿನ ತೊರೆನೂರು, ಕೂಡ್ಲೂರು ಚೆಟ್ಟಳ್ಳಿ, ಮೈಲಾಥಪುರ, ಹರಗ. ನ. 11 ರಂದು ಮಡಿಕೇರಿ ತಾಲೂಕಿನ ಸಂಪಾಜೆ, ವೀರಾಜಪೇಟೆ ತಾಲೂಕಿನ ಕಡಂಗ ಮರೂರು, ಸೋಮವಾರಪೇಟೆ ತಾಲೂಕಿನ ತೊರೆನೂರು, ಕೂಡ್ಲೂರು ಚೆಟ್ಟಳ್ಳಿ, ಹಾರೋಹಳ್ಳಿ, ಹರಗ.

ನ. 12 ರಂದು ಮಡಿಕೇರಿ ತಾಲೂಕಿನ ಯು. ಚೆಂಬು, ಊರುಬೈಲು, ಬಯಲು. ವೀರಾಜಪೇಟೆ ತಾಲೂಕಿನ ಬೊಳ್ಳುಮಾಡು, ಸೋಮವಾರಪೇಟೆ ತಾಲೂಕಿನ ಮಣಜೂರು, ನೆಲ್ಲಿಹುದಿಕೇರಿ, ಹಾರೋಹಳ್ಳಿ, ಕೊತ್ತನಳ್ಳಿ, ನ. 13 ರಂದು ಮಡಿಕೇರಿ ತಾಲೂಕಿನ ಯು. ಚೆಂಬು, ಊರುಬೈಲು, ಬಯಲು. ವೀರಾಜಪೇಟೆ ತಾಲೂಕಿನ ಕುಂಜಿಲಗೇರಿ. ಸೋಮವಾರಪೇಟೆ ತಾಲೂಕಿನ ಮಣಜೂರು, ನೆಲ್ಲಿಹುದಿಕೇರಿ, ಮಾಲಂಬಿ, ಕೊತ್ತನಳ್ಳಿ, ನ. 14 ರಂದು ಮಡಿಕೇರಿ ತಾಲೂಕಿನ ಎಂ. ಚೆಂಬು, ಕುದುರೆಪಾಯ, ಮೇಲ್ಚೆಂಬು. ಸೋಮವಾರಪೇಟೆ ಶಿರಂಗಾಲ, ಅಭ್ಯತ್‍ಮಂಗಲ, ಆಲೂರು, ಕುಮಾರಳ್ಳಿ, ನ. 15 ರಂದು ಮಡಿಕೇರಿ ತಾಲೂಕಿನ ಪೆರಾಜೆ, ಸೋಮವಾರಪೇಟೆ ತಾಲೂಕಿನ ಶಿರಂಗಾಲ, ವಾಲ್ನೂರು-ತ್ಯಾಗತ್ತೂರು, ದೊಡ್ಡಕಣಗಾಲು, ಕುಮಾರಳ್ಳಿ ಭಾಗದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.