ಸಿದ್ದಾಪುರ, ಅ. 20: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ವಿನಾಯಕ ಸೇವಾ ಸಿಂಧು ವತಿಯಿಂದ ನಲ್ವತ್ತೇಕರೆಯ ಶ್ರೀ ಮಾರಿಯಮ್ಮ ದೇವಾಲಯದ ಸುತ್ತಲು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಮಣಿ, ಮಂಜು, ಸಗು, ಲಕ್ಷ್ಮಣ, ವಿಜೇಶ್, ರಮೇಶ್, ಸತೀಶ್ ಇನ್ನಿತರರು ಹಾಜರಿದ್ದರು.