ವೀರಾಜಪೇಟೆ ವರದಿ, ಅ. 17: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ನಡೆಯಲು ಅಸಾಧ್ಯವಾದ ತೋಮರ ಕೂರ್ತಿಕಾಡು ನಿವಾಸಿ ಕುಡಿಯರ ರಾಜು ಅವರ ಪತ್ನಿ 65 ರ ಪ್ರಾಯದ ಬೊಳು ಅವರಿಗೆ ಲಯನ್ಸ್ ಸದಸ್ಯ ತ್ರಿಶೂ ನೀಡಿದ ವಾಕರ್ ಅನ್ನು ಅಧ್ಯಕ್ಷ ಪ್ರಸನ್ನ ಹಸ್ತಾಂತರಿಸಿದರು. ಕ್ಲಬ್‍ನ ಸದಸ್ಯರು ಹಾಗೂ ಬಲ್ಲಚಂಡ ರಂಜಿ ಇದ್ದರು.