ಮಡಿಕೇರಿ, ಅ. 16: ಹೊಸೂರು ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ಸಮಿತ್ವ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಗ್ರಾಮ ಸಭೆ ತಾ. 19 ರಂದು ಪೂರ್ವಾಹ್ನ 11 ಗಂಟೆಗೆ ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಎಂ.ಈ. ಸುರೇಶ್ (ಸ.ಕಾ.ಅ.ಲೋಕೊಪಯೋಗಿ ಇಲಾಖೆ ವೀ.ಪೇಟೆ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.