ಮಡಿಕೇರಿ, ಅ. 11: ವೀರಾಜಪೇಟೆಯ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಕೇರಳದ ಅಬ್ದುಲ್ ರಜಾಕ್ (45) ಎಂಬವರು ತಾ. 6 ರಂದು ಕಾಣೆಯಾಗಿದ್ದಾರೆ ಎಂದು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.