ಮಡಿಕೇರಿ, ಅ. 8: ತಾ. 10 ರಂದು (ನಾಳೆ) ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಬೇಕಿದ್ದ ಕೊಡವ ವಿದ್ಯಾನಿಧಿಯ ವಾರ್ಷಿಕ ಮಹಾಸಭೆ ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ.