ಗೋಣಿಕೊಪ್ಪ ವರದಿ, ಅ. 5 : ಕಲ್ಲಳ್ಳ ವನ್ಯಜೀವಿ ವಲಯ ಅಧೀನದ ನಿಟ್ಟೂರು- ಕಾರ್ಮಾಡು ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ಸಭೆ ತಾ.7 ರಂದು ಕಾರ್ಮಾಡು ವಿಜಯ ಗ್ರಾಮೀಣ ಯುವಕ ಸಂಘದ ಸಭಾಂಗಣದಲ್ಲಿ ಮಧ್ಯಾಹ್ನ 3.45ಕ್ಕೆ ನಡೆಯಲಿದೆ.