ಮಡಿಕೇರಿ, ಅ. 2 : ಜಿಲ್ಲೆಯಲ್ಲಿ ವೀರಾಜಪೇಟೆ ತಾಲೂಕು ಹರಿಹರ ಗ್ರಾಮ ನಿವಾಸಿ 75 ವರ್ಷದ ಪುರುಷರೊಬ್ಬರು ಮೃತರಾಗಿದ್ದು, ಹೊಸದಾಗಿ 78 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2879 ಪ್ರಕರಣಗಳು ವರದಿಯಾಗಿದ್ದು, 2387 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 45 ಮಂದಿ ಸಾವನ್ನಪ್ಪಿದ್ದು, 447 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 103 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 66 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ 278 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 406 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ನಾಪೆÇೀಕ್ಲುವಿನ ಮಜ್ಜಿಮುಟ್ಟೆಯ 46 ವರ್ಷದ ಪುರುಷ, ಹೊದ್ದೂರು ಕಬಡಕೇರಿಯ 25 ವರ್ಷದ ಮಹಿಳೆ, ಹಾಕತ್ತೂರು ಜಂಕ್ಷನ್‍ನ 83 ವರ್ಷದ ಪುರುಷ, ವೀರಾಜಪೇಟೆ ಆರೋಗ್ಯ ವಸತಿಗೃಹದ 34 ವರ್ಷದ ಮಹಿಳೆ, ಗೋಣಿಕೊಪ್ಪ ದೇವರಪುರ ಅಂಬುಕೋಟೆಯ 70 ವರ್ಷದ ಪುರುಷ, ಗೋಣಿಕೊಪ್ಪ ಕಳತ್ಮಾಡುವಿನ 55 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ, ಗೋಣಿಕೊಪ್ಪ ಕಾವೇರಿ ಹಿಲ್ಸ್‍ನ 47 ವರ್ಷದ ಮಹಿಳೆ, ಮಡಿಕೇರಿ ಐಟಿಐ ಜಂಕ್ಷನ್‍ನ 18 ವರ್ಷದ ಪುರುಷ ಮತ್ತು 11 ವರ್ಷದ ಬಾಲಕ, ಮಹದೇವಪೇಟೆ ಶೇಖರ್ ಜ್ಯುವೆಲ್ಲರಿ ಅಂಗಡಿಯ 57 ವರ್ಷದ ಪುರುಷ, ಸೋಮವಾರಪೇಟೆ ಕೂಡಿಗೆಯ ಕೊಪ್ಪಲುವಿನ ಮಸೀದಿ ಸಮೀಪದ 45 ವರ್ಷದ ಪುರುಷ ಮತ್ತು 70 ವರ್ಷದ ಮಹಿಳೆ, ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಮೀಪದ 35 ವರ್ಷದ ಮಹಿಳೆ, ಸೋಮವಾರಪೇಟೆ ಗೌಡಳ್ಳಿ ಚಿನ್ನಕಾರು ಗ್ರಾಮದ 40 ವರ್ಷದ ಮಹಿಳೆ, ಕುಶಾಲನಗರ ಮಲ್ಲೇನಹಳ್ಳಿ ಗ್ರಾಮದ 78 ವರ್ಷದ ಮಹಿಳೆ, ಸುಂಟಿಕೊಪ್ಪ 1ನೇ ಬ್ಲಾಕ್‍ನ 26 ವರ್ಷದ ಪುರುಷ, ಸೋಮವಾರಪೇಟೆ ಸುಂಟಿಕೊಪ್ಪದ 7ನೇ ಹೊಸಕೋಟೆಯ 62 ವರ್ಷದ ಪುರುಷ, ಸುಂಟಿಕೊಪ್ಪ ನಾಕೂರು ಕಾಲೋನಿಯ ಈಶ್ವರ ದೇವಾಲಯ ಸಮೀಪದ 60 ವರ್ಷದ ಪುರುಷ, 7ನೇ ಹೊಸಕೋಟೆಯ 55 ವರ್ಷದ ಮಹಿಳೆ ಮತ್ತು 56 ವರ್ಷದ ಪುರುಷ, ಅಂದಗೋವೆ ಗ್ರಾಮದ 68 ವರ್ಷದ ಪುರುಷ, ಕುಶಾಲನಗರ ಮಾರುತಿ ಲೇಔಟ್‍ನ ಜನತಾ ಕಾಲೋನಿಯ 48 ವರ್ಷದ ಮಹಿಳೆ, ಹಾಸನ ಸಕಲೇಶಪುರದ ಹನ್ಸೆಯ 74 ಮತ್ತು 45 ವರ್ಷದ ಮಹಿಳೆಯರು, ಸೋಮವಾರಪೇಟೆ ಪೆÇಲೀಸ್ ವಸತಿಗೃಹದ ಶನಿವಾರಸಂತೆ ಐಬಿ ಸಮೀಪದ 35 ವರ್ಷದ ಮಹಿಳೆ, ವೀರಾಜಪೇಟೆ ದೇವನೂರು ಗ್ರಾಮದ 2 ವರ್ಷದ ಬಾಲಕ, ಗೋಣಿಕೊಪ್ಪ ಕೈಕೇರಿ ಗ್ರಾಮ ಮತ್ತು ಅಂಚೆಯ 23 ಮತ್ತು 50 ವರ್ಷದ ಮಹಿಳೆಯರು, ಬೊಯಿಕೇರಿಯ ಪೈಸಾರಿ ಸಮೀಪದ 49 ವರ್ಷದ ಪುರುಷ, ವೀರಾಜಪೇಟೆ ಎ.ಎನ್.ಎಫ್ ಕ್ಯಾಂಪ್‍ನ 55 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿಯ ಚಂದ್ರಕಲಾ ರಸ್ತೆಯ 45 ವರ್ಷದ ಮಹಿಳೆ, ಸೋಮವಾರಪೇಟೆ ಗೌಡಳ್ಳಿ ಪ್ರೌಢ ಶಾಲೆ ಸಮೀಪದ 22 ವರ್ಷದ ಮಹಿಳೆ, ಮಡಿಕೇರಿ ಸುದರ್ಶನ ಲೇಔಟ್‍ನ 28 ವರ್ಷದ ಪುರುಷ, ಮಕ್ಕಂದೂರುವಿನ 35 ವರ್ಷದ ಪುರುಷ, ಮೂರ್ನಾಡುವಿನ ಹೊದ್ದೂರು ಗ್ರಾಮ ಮತ್ತು ಅಂಚೆಯ ವಾಟೆಕಾಡು ಶಾಲೆ ಸಮೀಪದ 78, 46 ವರ್ಷದ ಮಹಿಳೆಯರು ಮತ್ತು 21 ವರ್ಷದ ಪುರುಷ, ಚೆಯ್ಯಂಡಾಣೆ ಅಂಚೆಯ ನರಿಯಂದಡ ಗ್ರಾಮದ 47 ವರ್ಷದ ಪುರುಷ, ಮಡಿಕೇರಿ ಊರುಬೈಲುವಿನ ಕುಂದಲ್ಪಾಡಿ ಹೌಸ್‍ನ 45 ಮತ್ತು 33 ವರ್ಷದ ಪುರುಷರು, ಕುಶಾಲನಗರ ಭವಾನಿ ಬಡಾವಣೆ ಮರಿಯಮ್ಮ ದೇವಾಲಯ ಸಮೀಪದ 50 ಮತ್ತು 33 ವರ್ಷದ ಮಹಿಳೆಯರು, ಮಡಿಕೇರಿ ಕಟ್ಟೆಮಾಡು ಗ್ರಾಮ ಮತ್ತು ಅಂಚೆಯ 55 ವರ್ಷದ ಮಹಿಳೆ, ಮಡಿಕೇರಿ ರಿಮಾಂಡ್ ಹೋಂ ಹಿಂಭಾಗದ 61 ವರ್ಷದ ಪುರುಷ, ಮಡಿಕೇರಿ ಪಿಡಬ್ಲ್ಯೂಡಿ ವಸತಿಗೃಹದ 57 ವರ್ಷದ ಪುರುಷ, ಮದೆಗೋಡುವಿನ 60 ಮತ್ತು 20 ವರ್ಷದ ಪುರುಷರು, ಶನಿವಾರಸಂತೆ ಸುಳುಗಳಲೆ ಪ್ರಾಥಮಿಕ ಶಾಲೆ ಸಮೀಪದ 68 ವರ್ಷದ ಪುರುಷ, ಸೋಮವಾರಪೇಟೆ ಬಾಣಾವರ ರಸ್ತೆಯ 47 ವರ್ಷದ ಪುರುಷ, 30 ವರ್ಷದ ಮಹಿಳೆ, 17 ವರ್ಷದ ಬಾಲಕಿ, 34, 60 ವರ್ಷದ ಮಹಿಳೆಯರು ಮತ್ತು 17 ವರ್ಷದ ಬಾಲಕ, ಕುಶಾಲನಗರ ಶಿರಂಗಾಲ ಗೇಟ್‍ನ 46 ವರ್ಷದ ಪುರುಷ, ಹಾನಗಲ್ಲು ಅಂಚೆಯ ಮೋಟನಳ್ಳಿ ಗ್ರಾಮದ 57 ವರ್ಷದ ಪುರುಷ, ವೀರಾಜಪೇಟೆ ಐಮಂಗಲ ಅಂಚೆಯ ಮಗ್ಗುಲ ಗ್ರಾಮದ ವಿನಾಯಕ ನಗರದ 19 ವರ್ಷದ ಮಹಿಳೆ, ವೀರಾಜಪೇಟೆ ನೆಹರೂ ನಗರ ಮಸೀದಿ ಸಮೀಪದ 60 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 30 ವರ್ಷದ ಪುರುಷ, ಅಂಬಟಿಯ 36 ವರ್ಷದ ಪುರುಷ, 62, 35 ವರ್ಷದ ಮಹಿಳೆಯರು, 25 ವರ್ಷದ ಪುರುಷ, 40 ವರ್ಷದ ಮಹಿಳೆ, 18 ವರ್ಷದ ಪುರುಷ, 22, 25 ವರ್ಷದ ಮಹಿಳೆಯರು, 42, 28, 36, 50 ವರ್ಷದ ಪುರುಷರು, 14 ವರ್ಷದ ಬಾಲಕ, 15 ವರ್ಷದ ಬಾಲಕಿ, 9 ಮತ್ತು 7 ವರ್ಷದ ಬಾಲಕರು, ಮಡಿಕೇರಿ ರಾಜೇಶ್ವರಿ ನಗರದ ಉಕ್ಕುಡ ರಸ್ತೆಯ 37 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆ ಮಾರುಕಟ್ಟೆ ಮುಂದಿನ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.