ಶ್ರೀಮಂಗಲ, ಸೆ. 28: ಬಲ್ಯಮಂಡೂರಿವಿನ ಉಮೇಶ್ ಎಂಬವರು ಪೆÇನ್ನಂಪೇಟೆಯಿಂದ ಮನೆಗೆ ಸಾಮಗ್ರಿ ಖರೀದಿಸಿ ತೆರಳುತಿದ್ದ ವೇಳೆ ಕಾನೂರು ಜಂಕ್ಷನ್ನಲ್ಲಿ ಬಲ್ಯಮಂಡೂರುವಿನ ಡಿ. ನಿತಿನ್ ಹಾಗೂ ನಿರನ್ ಉತ್ತಪ್ಪ ಎಂಬವರುಗಳು ಉಮೇಶ್ ಅವರನ್ನು ತಡೆದು ನಿಲ್ಲಿಸಿ ಕೆಲಸ ವಿಚಾರದಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ಪೆÇನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.