ಕೂಡಿಗೆ, ಸೆ. 28 : ಕೂಡುಮಂಗಳೂರು ಬಸವೇಶ್ವರ ಯುವಕ ಸಂಘದ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಹುದುಗೂರು ತಂಡ ಪ್ರಥಮ ಸ್ಥಾನಗಳಿಸಿ ಟ್ರೋಫಿ ಮತ್ತು ನಗದು ಹಣವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಬ್ಯಾಡಗೊಟ್ಟ ತಂಡ ಪಡೆದುಕೊಂಡಿದೆ. ಬಹುಮಾನ ವಿತರಣಯನ್ನು ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರು ನೆರವೇರಿಸಿದರು.