ಮಡಿಕೇರಿ, ಸೆ. 26 : ಜಿಲ್ಲೆಯಲ್ಲಿ ಹೊಸದಾಗಿ 68 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2564 ಪ್ರಕರಣಗಳು ವರದಿಯಾಗಿದ್ದು, 2120 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 33 ಮಂದಿ ಸಾವನ್ನಪ್ಪಿದ್ದು 411 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 95 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 60 ಮಂದಿ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಗೂ 256 ಮಂದಿ ಹೋಮ್ ಐಸೋಲೇಷನ್ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 406 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಸೋಮವಾರಪೇಟೆ ಸೋಮೇಶ್ವರ ದೇವಾಲಯ ಸಮೀಪದ 52 ವರ್ಷದ ಪುರುಷ, ಸಿದ್ದಾಪುರದ ಅಯ್ಯಪ್ಪ ದೇವಾಲಯ ರಸ್ತೆಯ ಶ್ರೀ ಕೃಷ್ಣ ಶಾಲೆ ಸಮೀಪದ 52 ವರ್ಷದ ಪುರುಷ, ನೆಲ್ಲಿಹುದಿಕೇರಿ ಶಾಲೆ ರಸ್ತೆಯ 52 ವರ್ಷದ ಮಹಿಳೆ, ಕೊಳಕೇರಿ ಗ್ರಾಮದ 42 ವರ್ಷದ ಪುರುಷ, ಕಾನೂರು ನ್ಯಾಯಬೆಲೆ ಅಂಗಡಿ ಸಮೀಪದ 65 ವರ್ಷದ ಮಹಿಳೆ, ಸೋಮವಾರಪೇಟೆ ಕಂಬಿಬಾಣೆಯ ವಿಶ್ವನಾಥ ದೇವಾಲಯದ 38 ವರ್ಷದ ಪುರುಷ, ಚಿಕ್ಲಿ ಜಲಾಶಯ ಸಮೀಪದ 36 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕಿ, ಪೆÇನ್ನಂಪೇಟೆಯ ಅತ್ತೂರು ಗ್ರಾಮದ 65 ವರ್ಷದ ಪುರುಷ, ವೀರಾಜಪೇಟೆ ನಾಲ್ಕೇರಿ ರಸ್ತೆಯ 25 ವರ್ಷದ ಮಹಿಳೆ ಮತ್ತು 3 ತಿಂಗಳ ಹೆಣ್ಣು ಮಗು, ಕುಶಾಲನಗರ ಗುಮ್ಮನಕೊಲ್ಲಿಯ ಕುಡ್ಲೂರು ಗ್ರಾಮದ 35 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕಿ, ಸುಂಟಿಕೊಪ್ಪ 1ನೇ ಬ್ಲಾಕ್ ನ 56 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟ್ ನ 60 ವರ್ಷದ ಪುರುಷ, ಮಡಿಕೇರಿ ರಾಜರಾಜೇಶ್ವರಿ ದೇವಾಲಯ ಸಮೀಪದ 36 ವರ್ಷದ ಮಹಿಳೆ, 13, 8 ವರ್ಷದ ಬಾಲಕರು ಮತ್ತು 28 ವರ್ಷದ ಪುರುಷ, ಶ್ರೀಮಂಗಲ ಚೇರಲದ 42 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಸಮೀಪದ ಪೆÇಲೀಸ್ ವಸತಿಗೃಹದ 55 ವರ್ಷದ ಪುರುಷ, ಮಡಿಕೇರಿ ಡಿಎಆರ್ ವಸತಿಗೃಹದ 29 ವರ್ಷದ ಪುರುಷ, ಸಂಪಾಜೆ ಕೊಯನಾಡುವಿನ 22 ವರ್ಷದ ಪುರುಷ, ಸಿದ್ದಾಪುರ ಎಸ್ಟೇಟ್ವೊಂದರ 41 ವರ್ಷದ ಮಹಿಳೆ, ಮಡಿಕೇರಿ ಕಕ್ಕಬ್ಬೆ ಕಬ್ಬಿನಕಾಡು ಜಂಕ್ಷನ್ ನ 47 ವರ್ಷದ ಮಹಿಳೆ, ಮಡಿಕೇರಿ ಮಂಗಳಾದೇವಿ ನಗರದ 40 ವರ್ಷದ ಪುರುಷ, ವೀರಾಜಪೇಟೆ ವಿಜಯನಗರ 2ನೇ ಹಂತದ 22 ವರ್ಷದ ಮಹಿಳೆ, 59 ವರ್ಷದ ಪುರುಷ ಮತ್ತು 52 ವರ್ಷದ ಮಹಿಳೆ, ಕುಶಾಲನಗರ ಚಿಕ್ಕಣ್ಣ ಲೇಔಟ್ನ 42 ವರ್ಷದ ಮಹಿಳೆ ಮತ್ತು 72 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ ಟೆಂಡರ್ ಚಿಕನ್ ಅಂಗಡಿ ಸಮೀಪದ 50 ವರ್ಷದ ಮಹಿಳೆ, ಕರಡ ಗ್ರಾಮದ 20 ವರ್ಷದ ಮಹಿಳೆ, ವೀರಾಜಪೇಟೆ ಕಡಂಗಮರೂರು ಕಾಫಿ ಕಾರ್ಖಾನೆ ಸಮೀಪದ 33 ವರ್ಷದ ಪುರುಷ, ವೀರಾಜಪೇಟೆ ಎಂ.ಜಿ ನಗರದ ಹಳ್ಳಿಗಟ್ಟು ಅಂಚೆಯ ಅಂಚೆ ಕಚೇರಿ ಸಮೀಪದ 51 ವರ್ಷದ ಪುರುಷ, ವೀರಾಜಪೇಟೆ ಅರಸು ನಗರ ಮುತ್ತಪ್ಪ ದೇವಾಲಯ ಸಮೀಪದ 60 ವರ್ಷದ ಮಹಿಳೆ, ವೀರಾಜಪೇಟೆ ಪಂಜರ್ ಪೇಟೆಯ 36 ವರ್ಷದ ಮಹಿಳೆ, ವೀರಾಜಪೇಟೆ ಗೌರಿ ಕೆರೆ ಸಮೀಪದ 35 ವರ್ಷದ ಪುರುಷ, ವೀರಾಜಪೇಟೆ ಹಾಲುಗುಂದ ಅಂಚೆಯ ಕಣ್ಣಂಗೇರಿ ಗ್ರಾಮದ 30 ವರ್ಷದ ಮಹಿಳೆ, ಯವಕಪಾಡಿ ಗ್ರಾಮದ 40 ವರ್ಷದ ಪುರುಷ, ಕೈಕೇರಿ ಗ್ರಾಮದ 60 ವರ್ಷದ ಪುರುಷ. ಪೆÇನ್ನಂಪೇಟೆಯ ಗಣಪತಿ ನಗರದ 51 ವರ್ಷದ ಪುರುಷ, ಶಾಂತಳ್ಳಿ ಹೋಬಳಿಯ ಅಂಗನವಾಡಿ ಸಮೀಪದ 66 ವರ್ಷದ ಮಹಿಳೆ, ಕೊಡ್ಲಿಪೇಟೆ ಬೆಸೂರು ಅಂಚೆಯ ಕೊಣಿಗನಹಳ್ಳಿ ಗ್ರಾಮದ 22 ವರ್ಷದ ಮಹಿಳೆ, ಕೊಡ್ಲಿಪೇಟೆ ಮುಖ್ಯ ರಸ್ತೆಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ, ಚೆಟ್ಟಳ್ಳಿ ಎಸ್.ಎನ್.ಎಲ್ ಪ್ಲಾಂಟೇಶನ್ ಸಮೀಪದ 14 ವರ್ಷದ ಬಾಲಕ ಮತ್ತು 36 ವರ್ಷದ ಮಹಿಳೆ, ಮಂಗಳೂರು ರಸ್ತೆಯ 32 ವರ್ಷದ ಮಹಿಳೆ, ಸೋಮವಾರಪೇಟೆ ಎಂಡಿ ಬ್ಲಾಕ್ ನ 22 ವರ್ಷದ ಮಹಿಳೆ, ಶಿರಂಗಾಲ ಗಾಂಧಿನಗರದ 41 ವರ್ಷದ ಪುರುಷ, ಕುಕ್ಲೂರಿನ 57 ವರ್ಷದ ಪುರುಷ, ಮಡಿಕೇರಿ ಗೌಳಿಬೀದಿ ರಸ್ತೆಯ 34 ವರ್ಷದ ಮಹಿಳೆ, ಕಡಗದಾಳು ಮಸೀದಿ ಸಮೀಪದ 59 ವರ್ಷದ ಮಹಿಳೆ, ಸಂಪಾಜೆ ದೇವರಕೊಲ್ಲಿಯ 11 ವರ್ಷದ ಬಾಲಕ, 37, 46 ವರ್ಷದ ಮಹಿಳೆ ಮತ್ತು 38 ವರ್ಷದ ಪುರುಷ, ಸೋಮವಾರಪೇಟೆ ತಲ್ತರೆಶೆಟ್ಟಳ್ಳಿಯ ದೊಡ್ಡತೋಳೂರುವಿನ 50 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ ಕಲ್ಲಾರೆಯ 25 ವರ್ಷದ ಮಹಿಳೆ, ಸೋಮವಾರಪೇಟೆ ಒ.ಎಲ್.ವಿ ಕಾನ್ವೆಂಟ್ ಹಾನಗಲ್ ಸೊಸೈಟಿ ಸಮೀಪದ 46 ವರ್ಷದ ಪುರುಷ, ಸೋಮವಾರಪೇಟೆ ಬಾಣಾವರ ರಸ್ತೆಯ 52 ವರ್ಷದ ಪುರುಷ, ಮೂರ್ನಾಡು ರಸ್ತೆಯ 48 ವರ್ಷದ ಮಹಿಳೆ, ಮಡಿಕೇರಿ ಟಿ.ಜಾನ್ ಲೇಔಟ್ನ 53 ವರ್ಷದ ಮಹಿಳೆ, ಕೊಪ್ಪ ಭಾರತ್ ಮಾತಾ ಕಾಲೇಜ್ ನ 25 ವರ್ಷದ ಪುರುಷ, ಶಿರಂಗಾಲ ಪೇಟೆಬೀದಿಯ 68 ವರ್ಷದ ಮಹಿಳೆ, ತೊರೆನೂರುವಿನ 23 ವರ್ಷದ ಮಹಿಳೆ, ವೀರಾಜಪೇಟೆ ಚಿಕ್ಕಪೇಟೆಯ ಜೂನಿಯರ್ ಕಾಲೇಜು ಸಮೀಪದ 05 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.