ಮಡಿಕೇರಿ, ಸೆ. 24: ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ತಾ. 18 ರಿಂದ ಏಳು ದಿನಗಳ ಆನ್‍ಲೈನ್ ಕಲಾ ಶಿಬಿರ ನಡೆಯಿತು. ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು ಅರವತ್ತು ಮಂದಿ ಭಾಗವಹಿಸಿದ್ದರು.

ಕೊಡಗಿನಿಂದ ಕಲಾವಿದರಾದ ರೂಪೇಶ್ ನಾಣಯ್ಯ, ಟಿ.ಬಿ. ಪ್ರಸನ್ನ ಕುಮಾರ್ ಮತ್ತು ಸಂದೀಪ್ ಕುಮಾರ್ ಭಾಗವಹಿಸಿದ್ದರು.