ಸೋಮವಾರಪೇಟೆ, ಸೆ. 23: ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಬಿ.ಜಿ. ಮಹೇಶ್ ಅಧಿಕಾರ ವಹಿಸಿಕೊಂಡಿದ್ದಾರೆ.

ಈವರೆಗೆ ವೃತ್ತ ನಿರೀಕ್ಷಕರಾಗಿದ್ದ ನಂಜುಂಡೇಗೌಡ ಅವರು ನಿವೃತ್ತಿಯಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ, ಎಸಿಬಿಯಲ್ಲಿ ಇನ್ಸ್‍ಪೆಕ್ಟರ್ ಆಗಿದ್ದ ಮಹೇಶ್ ಅವರನ್ನು ನೇಮಕಗೊಳಿಸಿದ್ದು, ತಾ. 22ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.