ಮಡಿಕೇರಿ, ಸೆ. 19: ಮಡಿಕೇರಿಯ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ನಲ್ಲಿ ತಾ. 21 ರಂದು ವೈದ್ಯರು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.