ಮಡಿಕೇರಿ, ಸೆ. 13: ಕಾಟಕೇರಿ ಗ್ರಾಮದ ನಾಗರಿಕರು ಇಂದು ಸ್ಥಳೀಯ ಪ್ರಮುಖ ಸದಾನಂದ ಬಂಗೇರ ನೇತೃತ್ವದಲ್ಲಿ ಕ್ಷೇತ್ರ ತಲಕಾವೇರಿಗೆ ತೆರಳುವ ಮುಖ್ಯ ರಸ್ತೆ ತಾಳತ್ತಮನೆ ವ್ಯಾಪ್ತಿಯಲ್ಲಿ ಗುಂಡಿ ಬಿದ್ದ ರಸ್ತೆಗೆ ಬಾಳೆ ಗಿಡ ನೆಟ್ಟು, ಪ್ರತಿಭಟನೆ ನಡೆಸಿದರು.