ಸೋಮವಾರಪೇಟೆ, ಸೆ. 11: 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿ, ಇದೀಗ ನಿವೃತ್ತಿ ಯಾದ ಸೋಮವಾರಪೇಟೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಎನ್.ಎ. ಲವ ಸೋಮವಾರಪೇಟೆ, ಸೆ. 11: 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿ, ಇದೀಗ ನಿವೃತ್ತಿ ಯಾದ ಸೋಮವಾರಪೇಟೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಎನ್.ಎ. ಲವ ಈ ಸಂದರ್ಭ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್, ಗ್ರಂಥಪಾಲಕಿ ನಿವ್ಯ, ಸೋಮವಾರ ಪೇಟೆ, ಗೋಣಿಕೊಪ್ಪ, ಕುಶಾಲನಗರ, ಮಡಿಕೇರಿ ಅಗ್ನಶಾಮಕ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.