ಕೂಡಿಗೆ, ಸೆ. 11 : ಕುಶಾಲನಗರದ ನಿವೃತ್ತ ಬ್ಯಾಂಕ್ ಮುಖ್ಯಾಧಿಕಾರಿ ಸೂದನ ರತ್ನವತಿ ಪೂಣಚ್ಚ ಅವರು ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಸ್ ಪುಸ್ತಕ ಮತ್ತು ಲೇಖನಿ ಗಳನ್ನು; ಕಂಪ್ಯೂಟರ್ ಸಲಕರಣೆಗಳನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಸಹ ಶಿಕ್ಷಕಿಯರಾದ ಪೂರ್ಣಿಮಾ, ತುಳಸಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.