ಮಡಿಕೇರಿ, ಸೆ. 8: ಮಳೆ-ಗಾಳಿಯಿಂದ ಮನೆ ಹಾನಿಗೊಳಗಾದ ಮೂರ್ನಾಡು ಗ್ರಾಮದ ಹೆಚ್.ಡಿ. ಶಾರದ ಅವರ ಕುಟುಂಬಕ್ಕೆ ಬೇಕಾಗಿರುವ ಅಗತ್ಯ ಗೃಹ ಉಪಯೋಗಿ ವಸ್ತುಗಳನ್ನು ಕರ್ನಲ್ ಪಿ.ಬಿ. ಅಯ್ಯಪ್ಪ ಅವರು ನೀಡಿದರು.