ವೀರಾಜಪೇಟೆ, ಸೆ. 7: ಆರ್ಜಿ ಗ್ರಾಮದ ಸಂತ ಅಂಥೋಣಿ ದೇವಾಲಯದಲ್ಲಿ ಮಾತೆ ಮರಿಯಮ್ಮ ಜಯಂತಿಯನ್ನು ತಾ. 8 ರಂದು (ಇಂದು) ಆಚರಿಸಲಾಗುತ್ತದೆ. ಸಂತ ಅಂಥೋಣಿ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ. ಫಾ. ರೋನಿ ರವಿಕುಮಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ.