ಸುಂಟಿಕೊಪ್ಪ, ಸೆ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಪನ್ಯ ಪುರುಷ ಸ್ವ ಸಹಾಯ ಸಂಘಕ್ಕೆ ಯೋಜನಾಧಿಕಾರಿ ಪ್ರಕಾಶ್ ವೈ ಚಾಲನೆ ನೀಡಿದರು.
ಈ ಸಂದರ್ಭ ಸುಂಟಿಕೊಪ್ಪ ವಲಯದ ಮೇಲ್ವಿಚಾರಕಿ ಪುಷ್ಪಲತಾ ಲೋಕೇಶ್, ಸೇವಾ ಪ್ರತಿನಿಧಿಗಳಾದ ಕುಸುಮ ಸೋಮಯ್ಯ, ಜ್ಯೋತಿ ಲಕ್ಷ್ಮಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.