ವೀರಾಜಪೇಟೆ, ಸೆ. 5: ಅಖಿಲ ಭಾರತ ಯುವಜನ ಫೆಡರೇಶನ್‍ನ ತಾಲೂಕು ಶಾಖೆ ವತಿಯಿಂದ ರಾಜ್ಯ ಸರಕಾರ ಎ.ಪಿ.ಎಂ.ಸಿ. ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಇಲ್ಲಿನ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ರಫೀಕ್, ದಲಿತ ಸಂಘರ್ಷ ಸಮಿತಿಯ ರಜನಿಕಾಂತ್, ಹೆಚ್.ಜಿ. ಗೋಪಾಲ್ ಮತ್ತಿತರರು ಹಾಜರಿದ್ದರು.