ವೀರಾಜಪೇಟೆ, ಸೆ. 1: ವೀರಾಜಪೇಟೆ ತಾಲೂಕಿನ ಪೆÇನ್ನಂಪೇಟೆ ಕೊಡವ ಸಮಾಜ ಕ್ಲಬ್ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ನೇತೃತ್ವದಲ್ಲಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1, 2 ಶಕ್ತಿ ಕೇಂದ್ರದ ಪ್ರಮುಖ್‘ಗಳಾಗಿ ಮೂಕಳೇರ ಮಧು ಹಾಗೂ 3,4,5 ರಲ್ಲಿ ಪ್ರಮುಖ್ ಆಗಿ ಕೊಟೇರ ಕಿಶನ್ ಉತ್ತಪ್ಪ ಇವರುಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ಜಿಲ್ಲಾ ಬಿಜೆಪಿ ಖಜಾಂಚಿ ಚೆಪ್ಪುಡೀರ ಮಾಚಯ್ಯ ಹಾಗೂ ಇತರರು ಇದ್ದರು.