ಮಡಿಕೇರಿ, ಆ. 31: ರಾಷ್ಟ್ರೀಯ ಮುಸ್ಲಿಂ ಮಂಚ್ (ಒಖಒ) ಕೊಡಗು ಜಿಲ್ಲಾ ಸಂಯೋಜಕರಾಗಿ ಮಡಿಕೇರಿಯ ಫೈಸಲ್ ಇ ಪಾಯಡತ್ ಅವರನ್ನು ನೇಮಕಮಾಡಲಾಗಿದೆ.
ಎಂ ಆರ್ ಎಂ ನ ರಾಜ್ಯ ಸಂಯೋಜಕ ಇಲ್ಯಾಸ್ ಅಹಮದ್ ಅವರು ಫೈಸಲ್ ಇ.ಪಾಯಡತ್ ಅವರನ್ನು ನೇಮಕ ಮಾಡಿ ಅಧಿಕೃತ ನೇಮಕಾತಿ ಪತ್ರ ನೀಡಿದ್ದಾರೆ.