ಮಡಿಕೇರಿ, ಆ. 30: ಬೆಟ್ಟಗೇರಿ ಸಮೀಪದ ಮನು ಕಟ್ರತಂಡ ಎಂಬವರ ಮನೆಯ ಶೌಚಗೃಹದಲ್ಲಿ ಸೇರಿಕೊಂಡಿದ್ದ 9 ಮುಕ್ಕಾಲು ಅಡಿ ಉದ್ದ ಆರೂವರೆ ಕೆ.ಜಿ.ಯ ಬೃಹದಾಕಾರದ ಕಾಳಿಂಗ ಸರ್ಪವನ್ನು ಮೂರ್ನಾಡುವಿನ ಸ್ನೇಕ್ ಪ್ರಜ್ವಲ್ ಅವರು ಸೆರೆ ಹಿಡಿದು ಅರಣ್ಯ ಇಲಾಖೆಯ ಮುಖಾಂತರ ಮಾಕುಟ್ಟ ಬಳಿಯ ಪೇರುಂಬಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪ್ರಜ್ವಲ್ ಅವರ ಸಂಪರ್ಕ ಸಂಖ್ಯೆ 9740304338